Snap Inc. ಒಂದು ತಂತ್ರಜ್ಞಾನ ಕಂಪನಿಯಾಗಿದೆ

ಜನರು ಜೀವಿಸುವ ಮತ್ತು ಸಂವಹನ ನಡೆಸುವ ವಿಧಾನವನ್ನು ಸುಧಾರಿಸುವ ಅದ್ಭುತ ಅವಕಾಶವನ್ನು ಕ್ಯಾಮೆರಾ ಪ್ರಸ್ತುತಪಡಿಸುತ್ತದೆ ಎಂದು ನಾವು ನಂಬಿದ್ದೇವೆ.

ಜನರು ತಮ್ಮನ್ನು ತಾವು ವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಪ್ರಪಂಚದ ಬಗ್ಗೆ ಕಲಿಯಲು ಮತ್ತು ಒಟ್ಟಿಗೆ ಮೋಜು ಮಾಡಲು ಅವಕಾಶ ನೀಡುವ ಮೂಲಕ ಅವರನ್ನು ಸಬಲಗೊಳಿಸುವಲ್ಲಿ ನಾವು ನೆರವಾಗುತ್ತೇವೆ.